👇🏻ಪ್ರಕಟಣೆ👇🏻
~~~~~~~~~
*ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಬೆಂಗಳೂರು* & *ಕೊಡಗು ಜಿಲ್ಲಾ ಘಟಕದ ಪ್ರಾಯೋಜಕತ್ವದಲ್ಲಿ ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಮಕ್ಕಳ ಕಥೆ ರಚನೆ & ವಾಚನ ಸ್ಪರ್ಧೆ*
【ದಿನಾಂಕ: ೨೩/೦೫/೨೦೨೦ ಮತ್ತು ೨೪/೦೫/೨೦೨೦ ರಾತ್ರಿ ೦೮ ರಿಂದ ೧೦ ವರೆಗೆ】
*ನಿಯಮಗಳು/ಸೂಚನೆಗಳು*
~~~~~~~~~~~~~~~
*೦೧* . ಮಕ್ಕಳ ಕಥೆ *೨೫೦* ರಿಂದ *೩೦೦* ಪದಗಳ ಮಿತಿಯಲ್ಲಿಯೇ ಇರಬೇಕು.
*೦೨* . ಒಬ್ಬರು ಒಂದೇ ಮಕ್ಕಳ ಕಥೆ ಮಾತ್ರ ಕಳಿಸಬೇಕು & ವಾಚಿಸಬೇಕು.
*೦೩* .ಮಕ್ಕಳ ಕಥೆಯು ಸ್ವಂತ ರಚನೆಯದ್ದಾಗಿರಬೇಕು.
*೦೪* . ಮಕ್ಕಳ ಕಥೆಯನ್ನು ಕಡ್ಡಾಯವಾಗಿ ಅಕ್ಷರ ದೋಷ ಇಲ್ಲದಂತೆ ಮುದ್ರಿಸಿಯೇ ಕಳಿಸಬೇಕು.
*೦೫* . ಫೋಟೋ ರೂಪದ ಅಥವಾ ಕಾಗದದಲ್ಲಿ ಬರೆದು
ಕಳಿಸುವ ಮಕ್ಕಳ ಕಥೆಯನ್ನು ಪರಿಗಣಿಸುವುದಿಲ್ಲ.
*೦೬* . ಮಕ್ಕಳ ಕಥೆಯನ್ನು ವಾಚಿಸಿದ ಧ್ವನಿಸುರುಳಿಯನ್ನು (ಆಡಿಯೋ) ಮತ್ತು
ಸ್ವಪರಿಚಯದ ೩೦ ಸೆಕೆಂಡ್ ಗಳ ವಿಡಿಯೋವನ್ನು ಮುಂದಿನ ಸಂಖ್ಯೆಗಳಿಗೆ
ದಿ/೧೫ ರ ಶುಕ್ರವಾರದ ಸಂಜೆ ೦೫ ಗಂಟೆಯ ಒಳಗೆ ತಲುಪಿಸಬೇಕು.
*೦೭* . ಪ್ರಥಮ, ದ್ವಿತೀಯ ಮತ್ತು
ತೃತೀಯ ಸ್ಥಾನವನ್ನು ಪಡೆದ ಮಕ್ಕಳ ಕಥೆಗಳಿಗೆ
ರೂ.೫೦೧, ರೂ.೪೦೧ & ರೂ.೩೦೧ ನಗದು ಬಹುಮಾನವನ್ನು
ಆನ್ಲೈನ್ ಮೂಲಕ ನೀಡಲಾಗುವುದು.
*೦೮* . ತೀರ್ಪುಗಾರರು ನೀಡಿದ ೧೦ ಸಮಾಧಾನಕರ ಮಕ್ಕಳ ಕಥೆಗಳಿಗೆ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಹಾಗೂ ಮೆಚ್ಚುಗೆ ಪಡೆದ ೧೦ ಉತ್ತಮ ಮಕ್ಕಳ ಕಥೆಗಳಿಗೆ ಪ್ರಮಾಣ ಪತ್ರಗಳನ್ನು ವೇದಿಕೆಯ ಕಾರ್ಯಕ್ರಮದಲ್ಲಿ ನೀಡಲಾಗುವುದು.
*೦೯* . ನಿಯಮಗಳಿಗೆ ಒಳಪಡದ ಮಕ್ಕಳ ಕಥೆಗಳನ್ನು ಬಹುಮಾನಕ್ಕೆ ಕಡ್ಡಾಯವಾಗಿ ಪರಿಗಣಿಸುವುದಿಲ್ಲ.
*೧೦* . ಪ್ರಕಟಣೆಯ ನಂತರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
*೧೧* . ಮೊದಲು ನೋಂದಾಯಿಸಿಕೊಂಡ ೭೫ ಕವಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
*೧೨* . ಭಾಗವಹಿಸುವ ಕವಿಗಳ ಮಕ್ಕಳ ಕಥೆಗಳನ್ನು ವೇದಿಕೆಯು ಪ್ರಕಟಿಸುವ ಸಂಕಲನದಲ್ಲಿ ಬಳಸಿಕೊಳ್ಳಲಾಗುವುದು.
*೧೩* . ತೀರ್ಪುಗಾರರ ನಿರ್ಣಯವೇ ಅಂತಿಮವಾದುದು.
*೧೪* . ಮಕ್ಕಳ ಕಥೆಗಳು ಟೈಪ್ ಮಾಡಿದ ಮುದ್ರಿತ ರೂಪ,(ಪಿಡಿಎಫ್ ಅಥವಾ ಫೋಟೋ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ) ವಾಚನದ ಆಡಿಯೋ ಮತ್ತು ಸ್ವಪರಿಚಯದ ವಿಡಿಯೋಗಳನ್ನು *ಕಳಿಸಬೇಕಾದ ಸಂಖ್ಯೆಗಳು..*
೧). ೯೧೪೧೩೯೫೪೨೬ *ಗಿರೀಶ್ ಕಿಗ್ಗಾಲು,* ಮಡಿಕೇರಿ ತಾಲ್ಲೂಕು ಗೌರವಾಧ್ಯಕ್ಷರು)
೨). ೭೨೦೪೪೩೨೨೧೨ ( *ಚಂಗಚಂಡ ರಶ್ಮಿ ನಿತಿನ್* ಕಾರ್ಯದರ್ಶಿ ಕೊಡಗು ಜಿಲ್ಲೆ )
೩). ೯೬೩೨೬೧೫೬೧೩( *ಹರೀಶ್ ಕಿಗ್ಗಾಲು* ,ಖಜಾಂಚಿಗಳು ಕೊಡಗು ಜಿಲ್ಲೆ) .
೪). ೯೯೦೦೫೯೫೭೬೧( *ಸುದರ್ಶನ್ ಕುಸುಬೂರು* ಗೌರವ ಕಾರ್ಯದರ್ಶಿ ಕೊಡಗು ಜಿಲ್ಲೆ).
೫). ೯೪೮೧೮೮೩೧೯೪ ( *ಪಿ ಎಸ್ ವೈಲೇಶ ಕೊಡಗು* ಕೊಡಗು ಜಿಲ್ಲಾಧ್ಯಕ್ಷರು).
೬). ೯೪೪೯೩೧೧೨೯೮
( *ವಾಸು ಸಮುದ್ರವಳ್ಳಿ,* ರಾಜ್ಯ ಸಂಚಾಲಕರು),
೭). ೯೭೩೯೮೭೮೧೯೭ ( *ಕೊಟ್ರೇಶ್ ಎಸ್. ಉಪ್ಪಾರ್,* ರಾಜ್ಯಾಧ್ಯಕ್ಷರು)
ವಿಶ್ವಾಸದೊಂದಿಗೆ,
*ಅಧ್ಯಕ್ಷರು & ಕಾರ್ಯದರ್ಶಿಗಳು ಹಾಗೂ ಸರ್ವ ಪದಾಧಿಕಾರಿಗಳು* ,
ಕೇಂ.ಕ.ಸಾ.ವೇ. ಕೊಡಗು ಜಿಲ್ಲೆ.