*ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ರಾಜ್ಯಮಟ್ಟದ ಕಥನಕವನ ಫಲಿತಾಂಶ*ಕಿರಿಯರ ವಿಭಾಗ ೧---(೧ ರಿಂದ ೮ನೇ ತರಗತಿ) *ಮಕ್ಕಳ ಕಥನ* ಕವನಗಳ ಸ್ಪಧೆಯ ಫಲಿತಾಂಶದ ವಿವರಗಳು📚📚📚📚📚📚📚📚📚📚
🥇🥇 *ಪ್ರಥಮ* 1. "ರಂಗನ ನಿಷ್ಠೆ"-ಶಾಫೀನ್ ಜಮಾದಾರ, *ಬೆಳಗಾವಿ*
🥈🥈 *ದ್ವಿತಿಯ* : 2 ."ಚಂಚಲತೆ "--ಭೂಮಿಕಾ ದೇವದಾಸ ನಾಯಕ *ಉತ್ತರ ಕನ್ನಡ*
🥉🥉 *ತೃತಿಯ* : 3. "ನನ್ನ ಟೋಪಿ"--ಇಂಪನ *ಚಿಕ್ಕಮಗಳೂರು*
*ಸಮಾಧಾನಕರ*🏅🏅:
1. ಮಹಿಷಾಸುರ ವರ್ಧಿನಿ-ಅಭಿನಯ *ನಂಜನಗೂಡು*
2. "ಖುಷಿಯ ಕನಸು"- ಖುಷಿ *ತುಮಕೂರು*
3."ಮುನಿ ಮತ್ತು ಬಡವ". ಸಿ, ಆರ್, ಟುವೀಶ *ಮೈಸೂರು* 📚📚📚📚📚📚📚📚 *ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು ಘಟಕದಿಂದ ಹಮ್ಮಿಕೊಂಡ ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ಪಲಿತಾಂಶ* ಕಿರಿಯರ ವಿಭಾಗ (ಕಿರಿಯ ವಿಭಾಗ-೨)ವರ್ಗ. ೯ರಿಂದ ೧೨) *ಮಕ್ಕಳ ಕಥನ* ಕವನಗಳ ಸ್ಪಧೆಯ ಫಲಿತಾಂಶದ ವಿವರಗಳು📖📖📖📖📖
🥇🥇 *ಪ್ರಥಮ* 1"ಒಪ್ಪೊತ್ತುಂಡವ"--ಸಮ್ಯಕ್ ಜೈನ್ , *ದಕ್ಷಿಣ ಕನ್ನಡ*
🥈🥈 *ದ್ವಿತಿಯ* : 2 ."ಮೊಲದ ಉಪಾಯ"--ಶುಭ ಎಸ್ , *ನಂಜನಗೂಡು*
🥉🥉 *ತೃತಿಯ* : 3. "ಚಂದ್ರು ಕಂಡ ಜಾತ್ರೆ"--ಅನೀಶ ಬಿ. *ಚಿಕ್ಕಮಗಳೂರು*
*ಸಮಾಧಾನಕರ*🏅🏅:
1."ಕನಸಿನ ಲೋಕ"--ರಂಜನ ಸಾಧಿತ್ *ಕಡಬ*
2. "ಅಪ್ಪ"- ಭಾರ್ಗವಿ ದೇಸಾಯಿ *ರಾಯಚೂರು*
3. "ಅಮ್ಮ" ಗಂಗಾಬಿಕಾ *ರಾಯಚೂರು*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ