📱📱🎤🎤💐💐👍👍
*ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಸರ್ ಫೌಂಡೇಶನ್ ಸೊಲ್ಲಾಪುರ*
*ವಿಶ್ವ ಮಾತೃದಿನದ ಅಂಗವಾಗಿ*
ಆಯೋಜಿಸಿರುವ
*ಕಿರಿಯರ ಮತ್ತು ಹಿರಿಯರ ವಿಭಾಗದ*
*ರಾಜ್ಯಮಟ್ಟದ ಕಥೆ ಹೇಳುವ(ಕಥಾಕಥನ) ಸ್ಪರ್ಧೆ 2020*
🎤🎤🎤🎤🎤🎤🎤🎤
*ಸ್ಪರ್ಧೆಯ ದಿನಾಂಕ-10.05.2020 ರಿಂದ 14.05.2020 ಸಾಯಂಕಾಲ 8.00 ಘಂಟೆಯ ವರೆಗೆ*
📱📱📱📱📱📱📱
🎤🎤🎤🎤🎤🎤🎤
*ಸ್ಪರ್ಧೆಯ ನಿಯಮಗಳು*
📲📲📲📲📲📲📲
*ಕಿರಿಯರ ವಿಭಾಗ*
*1 ರಿಂದ 12 ನೇ*
*ಹಿರಿಯರ ವಿಭಾಗ*
*18 ವರ್ಷ ಮೇಲಿನ ಎಲ್ಲ ವಿದ್ಯಾರ್ಥಿಗಳು,ಶಿಕ್ಷಕರು,ಸಾಹಿತಿಗಳು*
🥇🥈🥉🥇🥈🥉🥇🥈🥉
ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಮತ್ತು ಉತ್ತೇಜನಾರ್ಥ ಕ್ರಮಾಂಕಗಳನ್ನು ತೆಗೆಯಲಾಗುವದು.
🎤📱🎤📱🎤📱🎤📱🎤
ಕೆಳಗಿನ ನೀಲಿ ಬಣ್ಣದ ಲಿಂಕ ಕ್ಲಿಕ್ ಮಾಡಿರಿ.ಅದರಲ್ಲಿ ನಿಮ್ಮ ಹೆಸರು,ವಿಳಾಸ ಹಾಗೂ ವಿವರ ತುಂಬಿ
ಸಬಮಿಟ್ ಮಾಡಬೇಕು.
https://forms.gle/AAhmB55wJvsgityk8
🖨️🖨️🖨️🖨️🖨️🖨️🖨️🖨️
ನೀತಿ ಕಥೆ,ಸಾಹಸ ಕಥೆ,ಸ್ಫೂರ್ತಿ ಕಥೆ,ಐತಿಹಾಸಿಕ ಕಥೆ,ರಾಮಾಯಣ-ಮಹಾಭಾರತದ ಕಥೆ, ಸಾಮಾಜಿಕ ಅರಿವು ಮೂಡಿಸುವ ಕಥೆ,ಅನುಭವದ ಕಥೆ,ಪ್ರಾಚೀನ ಪರಂಪರೆಯ ಕಥೆಗಳ ಪೈಕಿ ಯಾವದಾದರು ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಒಂದು ಕಥೆಯನ್ನು ಆಡಿಯೋ ಅಥವಾ ವ್ಹಿಡಿಯೋ ರೆಕಾರ್ಡಿಂಗ್ ಮಾಡಿ 14.05.2020 ರ ರಾತ್ರಿ 8.00 ಘಂಟೆಯ ವರೆಗೆ
*9921085319*
ಈ ವಾಟ್ಸಾಪ್ ನಂಬರಿಗೆ ಕಳಿಸಬೇಕು.
📽️📱📽️📱📽️📱📽️📱
ಒಬ್ಬರು ಒಂದೇ ಕಥೆಯನ್ನು ಮಾತ್ರ ಕಳಿಸಬೇಕು.
ಕಥೆಯ ಪ್ರಾರಂಭ ಮಾಡುವಾಗ ನಿಮ್ಮ ಹೆಸರು,ಗ್ರಾಮ,ತಾಲೂಕು,ಜಿಲ್ಲೆ ರಾಜ್ಯದ ಹೆಸರು ಹೇಳಿ ಕಥೆ ಪ್ರಾರಂಭಿಸಬೇಕು.
14.5.2020 ರ ರಾತ್ರಿ 8.00 ಘಂಟೆಯ ಒಳಗೆ ಬಂದ ಕಥೆಗಳನ್ನು ಮಾತ್ರ ಸ್ಪರ್ಧೆಗೆ ತೆಗೆದುಕೊಳ್ಳಲಾಗುವದು.
ತೀರ್ಪುಗಾರರು ತೆಗೆದುಕೊಂಡ ನಿರ್ಣಯವೇ ಅಂತಿಮ ತೀರ್ಪು...
*ವೇಳೆಯ ಬಂಧನ ಇರುವದಿಲ್ಲ*
🙏🙏🙏🙏🙏🙏🙏
ಫಲಿತಾಂಶ 15.05.2020 ರಂದು ರಾತ್ರಿ 8.00 ಘಂಟೆಗೆ ಪ್ರಕಟಿಸಲಾಗುವದು.
ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ,ದ್ವಿತೀಯ ,ತೃತೀಯ ಹಾಗೂ ಉತ್ತೇಜನಾರ್ಥ ಕ್ರಮಾಂಕ ಪಡೆದವರಿಗೆ ಲಾಕ್ ಡಾವುನ್ ಮುಗಿದ ತಕ್ಷಣ ಒಂದು ಸಮಾರಂಭದಲ್ಲಿ ಸನ್ಮಾನ ಪೂರ್ವಕವಾಗಿ ಸನ್ಮಾನ ಚಿಹ್ನೆ,ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು.
💐💐💐👍👍💐💐💐
*ಮನೆಯಲ್ಲಿಯೇ ಇರಿ,,,ಮೊಬೈಲ್ನಲ್ಲಿ ಕಥೆಯನ್ನು ಹೇಳಿ ಬಹುಮಾನ ಗೆಲ್ಲಿರಿ...*
💐💐💐💐💐💐💐💐
*ಶುಭಕೋರುವವರು*
👍👍👍👍👍👍👍👍

📲📱📱🎤🎤📱📲

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ